ಡಿಸ್ಕವರಿ [Discovery]

ಸಂಶೋಧನೆಗಳು ಮನುಕುಲದ ಬದುಕಿನ ದಿಕ್ಕನ್ನು ಬದಲಾಯಿಸಿದ ಮೈಲಿಗಲ್ಲುಗಳು. ಮನುಷ್ಯ ತನ್ನ ಬದುಕನ್ನು ಉನ್ನತೀಕರಿಸಿಕೊಳ್ಳುವ ಹಂಬಲದಲ್ಲಿ ಹೊಸತನದ ಹುಡುಕಾಟದಲ್ಲಿ ತಲ್ಲೀನನಾಗಿರುತ್ತಾನೆ. ಈ ಹುಡುಕಾಟದ ತುಡಿತದ ಪ್ರತಿಫಲವೇ ಇಂದು ನಮ್ಮನ್ನು ಸುತ್ತುವರಿದಿರುವ ನವನವೀನ ನಾಗರಿಕ
ಬದುಕು. ಮನುಷ್ಯ ಒಂದು ವೇಳೆ ಹೊಸತನದ ಹಿಂದೆ ಬೀಳದಿದ್ದಿದ್ದರೆ ನಾವೂ ಸಹ ಒಂದು ಸಾಮಾನ್ಯ ಪ್ರಾಣಿಯಂತೆ ಬದುಕಿಬಿಡುತ್ತಿದ್ದೆವು. ಮನುಷ್ಯನ ಬದುಕನ್ನು ಉನ್ನತೀಕರಿಸಿಕೊಳ್ಳುವ ನಿಟ್ಟಿನಲ್ಲಿ ಸಂಶೋಧನೆ ಒಂದು ನಿರಂತರ ಪ್ರಕ್ರಿಯೆಯಾಗಿರಬೇಕು. ಹಾಗಾಗಬೇಕಾದರೆ ಮನುಷ್ಯನ ಪ್ರಸ್ತುತದ ತಲೆಮಾರಿಗೆ ಹಿಂದಿನ ಸಂಶೋಧನೆಗಳು ಮತ್ತು ಸಂಶೋಧಕರ ಕುರಿತಾದ ಸ್ಪಷ್ಟ ಮಾಹಿತಿ ಇರಬೇಕು. ಈ ನಿಟ್ಟಿನಲ್ಲಿ ಕನ್ನಡ ಬುಟ್ಟಿ ಹಲವಾರು ಸಂಶೋಧಕರ ಚಿತ್ರಣವನ್ನು ನಿಮ್ಮ ಮುಂದಿಡುತ್ತಿದೆ.

Book's Topics